ನವದೆಹಲಿ: ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಹೀಗೆಳೆಯಲು ಹೋಗಿ ಪಾಕಿಸ್ತಾನದ ಪತ್ರಕರ್ತೆ ಫಝೀಲಾ ಸಬಾ ಟ್ವಿಟಟಿಗರಿಂದ ಚೆನ್ನಾಗಿ ಜಾಡಿಸಿಕೊಂಡಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟ್ ಮತ್ತು ಬಾಲ್ ನಿಂದ ಭರ್ಜರಿ ಪ್ರದರ್ಶನ ನೀಡಿದ ಮೇಲೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರೂ ಪಾಂಡ್ಯರನ್ನು ಇಂಗ್ಲೆಂಡ್ ನ ಖ್ಯಾತ ಆಲ್ ರೌಂಡರ್ ಕ್ರಿಕೆಟಿಗ ಬೆನ್ ಸ್ಟೋಕ್ ಗೆ ಹೋಲಿಸಿದ್ದರು.ಈ ಬಗ್ಗೆ ಟ್ವೀಟ್ ಮಾಡಿದ ಸಬಾ