ಇಂದಿನ ದಿನ ಭಾರತದ ಸ್ಪಿನ್ನರ್ ಗಳದ್ದೇ ಮೆರೆದಾಟವಿರಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಅದನ್ನು ತಲೆಕೆಳಗು ಮಾಡುವಂತೆ ಉಮೇಶ್ ಯಾದವ್ ಇಂದು ಶ್ರೇಷ್ಠ ಪ್ರದರ್ಶನವಿತ್ತರು.