ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಬ್ಯಾಟ್ ನಿಂದ ವಿಶ್ವ ದಾಖಲೆ ಮಾಡಿದ್ದಾರೆ.ಸಾಮಾನ್ಯವಾಗಿ ಉಮೇಶ್ ಬ್ಯಾಟಿಂಗ್ ನಲ್ಲಿ ಹೇಳಿಕೊಳ್ಳುವಂತಹ ರನ್ ಮಾಡುವುದಿಲ್ಲ. ಅವರು ಜಡೇಜಾರಂತೆ ಉತ್ತಮ ಬ್ಯಾಟ್ಸ್ ಮನ್ ಅಲ್ಲ. ವೇಗದ ಬೌಲಿಂಗ್ ನಲ್ಲಷ್ಟೇ ಎದುರಾಳಿಗಳಿಗೆ ಕಂಟಕ ತರುತ್ತಾರೆ.ಆದರೆ ದ್ವಿತೀಯ ದಿನದಾಟದಲ್ಲಿ ಕೇವಲ 10 ಬಾಲ್ ಗಳಿಂದ 30 ರನ್ ಗಳಿಸಿ ವಿಶ್ವದಾಖಲೆಯನ್ನೇ ಮಾಡಿದರು. ಟೆಸ್ಟ್