ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್ ಉತ್ತಮ ಲಹರಿಯಲ್ಲಿದ್ದರು. ಬೌಲರ್ ಗಳನ್ನು ಚೆನ್ನಾಗಿ ಬೆಂಡೆತ್ತುತ್ತಿದ್ದರು. ಆದರೆ ಬೆನ್ ಸ್ಟೋಕ್ಸ್ ಎಸೆತದಲ್ಲಿ ಬೌಲ್ಡ್ ಆದರು. ಆದರೆ ಅವರು ನಿಜವಾಗಿಯೂ ಔಟಾಗಿರಲಿಲ್ಲ.