ಗೃಹಹಿಂಸೆ ಆರೋಪದಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ವೀಸಾ ನಿರಾಕರಿಸಿದ ಅಮೆರಿಕಾ

ಮುಂಬೈ, ಶನಿವಾರ, 27 ಜುಲೈ 2019 (09:57 IST)

ಮುಂಬೈ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪ ವಿಚಾರಣೆಯಲ್ಲಿರುವುದರಿಂದ ಅಮೆರಿಕಾ ಅವರಿಗೆ ವೀಸಾ ನಿರಾಕರಿಸಿದ ಘಟನೆ ನಡೆದಿದೆ.


 
ಕೊನೆಗೆ ಮಧ್ಯ ಪ್ರವೇಶಿಸಿ ಹಿರಿಯ ವೇಗಿಯ ಸಾಧನೆಗಳನ್ನು ಮನದಟ್ಟು ಮಾಡಿದ ಮೇಲೆ ಅಮೆರಿಕಾ ವೀಸಾ ಒದಗಿಸಲು ಒಪ್ಪಿದೆ.
 
ಅಮೆರಿಕಾ ರಾಯಭಾರ ಕಚೇರಿಗೆ ಪತ್ರ ಬರೆದ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ, ಮೊಹಮ್ಮದ್ ಶಮಿಯ ವೃತ್ತಿ ಜೀವನದ ಸಾಧನೆಗಳು, ಅವರ ಮೇಲಿನ ಪ್ರಕರಣದ ತನಿಖೆಯ ವರದಿಯ ಸಾರಾಂಶಗಳನ್ನು ವಿವರಿಸಿದ ಮೇಲೆ ಇದೀಗ ವೀಸಾ ಕೊಡಲು ಒಪ್ಪಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ದೇಶ ಕಾಯಲು ಹೊರಟ ಧೋನಿಯನ್ನೇ ಕಾಯಬೇಕಾಗುತ್ತದೆಯೇ?!

ನವದೆಹಲಿ: ಎರಡು ತಿಂಗಳುಗಳ ಕಾಲ ಕ್ರಿಕೆಟ್ ಬಿಟ್ಟು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಹೊರಟಿರುವ ...

news

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಡುವಿನ ಗುದ್ದಾಟದಲ್ಲಿ ಬಡವಾಗುತ್ತಾ ಟೀಂ ಇಂಡಿಯಾ?

ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಸೋತ ಬೆನ್ನಲ್ಲೇ ತಂಡ ಒಡೆದ ಮನೆಯಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ...

news

ವಿರಾಟ್ ಕೊಹ್ಲಿ ಬಳಿಕ ಪತ್ನಿ ಅನುಷ್ಕಾ ಶರ್ಮಾ ಮೇಲೂ ಮುನಿಸು ತೋರಿದ ರೋಹಿತ್ ಶರ್ಮಾ?!

ಮುಂಬೈ: ಒಂದೆಡೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಸುದ್ದಿ ...

news

ಸೇನೆಯಲ್ಲಿ ತರಬೇತಿ ಆರಂಭಿಸಿದ ಧೋನಿ: ಕ್ಯಾಪ್ಟನ್ ಕೂಲ್ ಗೆ ಯಾವ ಕೆಲಸ ಗೊತ್ತಾ?

ಬೆಂಗಳೂರು: ಕ್ರಿಕೆಟ್ ಬಿಟ್ಟು ಎರಡು ತಿಂಗಳು ಕಾಲ ಸೇನೆ ಸೇರುವ ನಿರ್ಧಾರ ಮಾಡಿದ್ದ ಕ್ರಿಕೆಟಿಗ ಧೋನಿ ...