ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ಬಹುನಿರೀಕ್ಷಿತ ಮದುವೆ ದೂರದ ಇಟೆಲಿಯಲ್ಲಿ ನಡೆಯಿತು. ಇವರಿಬ್ಬರ ಮದುವೆಯ ಕೆಲವು ದೃಶ್ಯಗಳು ಮಾತ್ರ ಇದೀಗ ಲೀಕ್ ಆಗಿದೆ. ಕಾರಣವೇನು ಗೊತ್ತಾ? ವಿರಾಟ್-ಅನುಷ್ಕಾ ಜೋಡಿ ಇದುವರೆಗೆ ಯಾರೂ ಮಾಡದ ಕೆಲಸ ಮಾಡಲು ಹೊರಟಿದ್ದಾರಂತೆ. ಅಂದರೆ ತಮ್ಮ ಮದುವೆ ಫೋಟೋ, ವಿಡಿಯೋಗಳನ್ನು ಅಮೆರಿಕಾ ಮೂಲದ ಫ್ಯಾಶನ್ ಮ್ಯಾಗಜಿನ್ ಒಂದಕ್ಕೆ ಮಾರಾಟ ಮಾಡಲಿದ್ದಾರಂತೆ.ಇದರಿಂದ ಬಂದ ಹಣವನ್ನು ಚ್ಯಾರಿಟಿ