ತಂಡದಿಂದ ಕೈಬಿಡುವ ಹಂತದಲ್ಲಿ ಮಯಾಂಕ್ ಅಗರ್ವಾಲ್ ಕಾಪಾಡಿದ್ದ ವಿನಯ್ ಕುಮಾರ್

ಬೆಂಗಳೂರು, ಶನಿವಾರ, 5 ಅಕ್ಟೋಬರ್ 2019 (09:18 IST)

ಬೆಂಗಳೂರು: ಟೀಂ ಇಂಡಿಯಾ ಆರಂಭಿಕರಾಗಿ ದ್ವಿಶತಕ ಬಾರಿಸಿ ಯಶಸ್ಸು ಗಳಿಸಿರುವ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಒಂದು ಹಂತದಲ್ಲಿ ಫಾರ್ಮ್ ಸಮಸ್ಯೆಯಿಂದ ಕರ್ನಾಟಕ ತಂಡದಿಂದಲೇ ಹೊರ ಬೀಳುವ ಪರಿಸ್ಥಿತಿಯಲ್ಲಿದ್ದರಂತೆ.


 
2017 ರಲ್ಲಿ ಮಯಾಂಕ್ ಫಾರ್ಮ್ ಕುಸಿದಿತ್ತು. ಆ ಸಂದರ್ಭದಲ್ಲಿ ಅವರು ತಂಡದಿಂದ ಹೊರನಡೆಯುವ ಭೀತಿಯಲ್ಲಿದ್ದರು. ಆದರೆ ಆಗ ಮಯಾಂಕ್ ಗೆ ಸ್ಪೂರ್ತಿ ತುಂಬಿ ಉತ್ತಮವಾಗಿ ಆಡುವಂತೆ ಮಾಡಿದ್ದು ಅಂದು ಕರ್ನಾಟಕ ತಂಡದ ನಾಯಕರಾಗಿದ್ದ ವಿನಯ್ ಕುಮಾರ್.
 
ವಿನಯ್ ಕುಮಾರ್ ನೀಡಿದ ಧೈರ್ಯದಿಂದಾಗಿ ಮಯಾಂಕ್ ಆ ಋತುವಿನಲ್ಲಿ ತ್ರಿಶತಕ ಬಾರಿಸಿದರು. ಅದಾದ ಮೇಲೆ ಅವರು ಎಂದೂ ಹಿಂತಿರುಗಿ ನೋಡಲಿಲ್ಲ ಎಂದು ಕರ್ನಾಟಕದ ಪರ ಆಡುತ್ತಿದ್ದ ರಾಬಿನ್ ಉತ್ತಮ ಬಹಿರಂಗಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

200 ವಿಕೆಟ್ ಕಿತ್ತು ಹೊಸ ದಾಖಲೆ ಮಾಡಿದ ರವೀಂದ್ರ ಜಡೇಜಾ

ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ...

news

ಅತಿಯಾದ ನಿರೀಕ್ಷೆ ಮಯಾಂಕ್ ಅಗರ್ವಾಲ್ ವೃತ್ತಿಗೆ ಮಾರಕವಾಗದಿರಲಿ

ಬೆಂಗಳೂರು: ಕೆಎಲ್ ರಾಹುಲ್ ಕೂಡಾ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಾಗ ಭಾರೀ ನಿರೀಕ್ಷೆ ಹುಟ್ಟಿಸಿದ್ದರು. ಅವರ ...

ಭಾರತ-ದ.ಆಫ್ರಿಕಾ ಟೆಸ್ಟ್: ಇನಿಂಗ್ಸ್ ಹಿನ್ನಡೆ ಭೀತಿಯಲ್ಲಿ ದ.ಆಫ್ರಿಕಾ

ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೂರನೇ ದಿನದಾಟದಲ್ಲಿ ...

news

ಹರಿಣಗಳ ಕಂಗೆಡಿಸಿದ ಟೀಂ ಇಂಡಿಯಾ ಬೌಲರ್ ಗಳು

ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ತೃತೀಯ ದಿನ ಊಟದ ...