ಮುಂಬೈ: ಟ್ವಿಟರಿಗರು ಯಾವೆಲ್ಲಾ ವಿಚಾರವನ್ನು ಟ್ರೆಂಡ್ ಮಾಡುತ್ತಾರೋ.. ಕೆಲವೊಮ್ಮೆಯಂತೂ ಇದು ಅತಿರೇಕಕ್ಕೆ ತಲುಪುತ್ತದೆ. ಇಂದು ಅಂತಹದ್ದೇ ಒಂದು ಟ್ವಿಟರ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬ್ರೇಕಪ್ ಬಗ್ಗೆ ಅವರ ವಿವಾಹಕ್ಕೂ ಮೊದಲು ಪತ್ರಿಕೆಯೊಂದು ಮಾಡಿದ್ದ ಸುದ್ದಿ ಟ್ವಿಟರ್ ನಲ್ಲಿ ಹರಿದಾಡಿದ್ದೇ ತಡ. ಟ್ವಿಟರಿಗರು ವಿರುಷ್ಕಾ ಡಿವೋರ್ಸ್ ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.ಇತ್ತೀಚೆಗಷ್ಟೇ ಬಿಜೆಪಿ ಶಾಸಕರೊಬ್ಬರು ಪಾತಾಳ್ ಲೋಕ್