ಹನಿಮೂನ್ ಗೆ ಇಲ್ಲಿಗೆ ಹಾರಿದ್ರು ವಿರಾಟ್ ಕೊಹ್ಲಿ-ಅನುಷ್ಕಾ

ನವದೆಹಲಿ| Krishnaveni| Last Modified ಗುರುವಾರ, 14 ಡಿಸೆಂಬರ್ 2017 (09:11 IST)
ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ಇಟೆಲಿಯಲ್ಲಿ ವಿವಾಹವಾದ ಮೇಲೆ ಇದೀಗ ಹನಿಮೂನ್ ಮೂಡ್ ನಲ್ಲಿದ್ದಾರೆ.

ಹನಿಮೂನ್ ಗೆಂದು ಇಟೆಲಿಯ ಫೇಮಸ್ ಹನಿಮೂನ್ ಸ್ಪಾಟ್

ರೋಮ್ ಗೆ ಈ ನವಜೋಡಿ ಹಾರಿದ್ದಾರೆ. ಇವರಿಬ್ಬರ ಕುಟುಂಬದವರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎನ್ನಲಾಗಿದೆ.ವಿರಾಟ್-ಅನುಷ್ಕಾ ಹನಿಮೂನ್ ಮುಗಿಸಿಕೊಂಡು ಭಾರತಕ್ಕೆ ಮರಳಲಿದ್ದು, ಡಿಸೆಂಬರ್ 21 ಮತ್ತು 26 ರಂದು ಮುಂಬೈ ಮತ್ತು ನವದೆಹಲಿಯಲ್ಲಿ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕ್ರಿಕೆಟಿಗರು, ಸಿನಿಮಾ ಮತ್ತು ರಾಜಕೀಯ

ಕ್ಷೇತ್ರದ ಗಣ್ಯರು ಆಗಮಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :