ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿಗೆ ಬೆಂಗಳೂರಿನ ಸಿಟಿಆರ್ ಬೆಣ್ಣೆ ದೋಸೆ ಎಂದರೆ ಭಾರೀ ಇಷ್ಟವಂತೆ. ಇಲ್ಲಿಗೆ ಬಂದಾಗ ತಪ್ಪದೇ ಸವಿಯುತ್ತಾರಂತೆ.ಹೀಗಂತ ವಿರಾಟ್ ಪತ್ನಿ ಅನುಷ್ಕಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಸಿಟಿಆರ್ ಬೆಣ್ಣೆ ದೋಸೆ ಸವಿದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುಷ್ಕಾ ವಾವ್ ಅದು ನಮ್ಮ ಫೇವರಿಟ್. ಬೆಂಗಳೂರಿಗೆ ಬಂದಾಗ ಸವಿದಿದ್ದೇವೆ ಎಂದು ಬಾಯಿ ಚಪ್ಪರಿಸಿದ್ದಾರೆ.ಇನ್ನು, ಅನುಷ್ಕಾಗೆ