ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾರಿಗೂ ಗೊತ್ತಾಗದಂತೆ ಇಟೆಲಿಯಲ್ಲಿ ಸೀಕ್ರೆಟ್ ಆಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡಿದ್ದಾರೆ. ಭಾರತೀಯ ಮಾಧ್ಯಮಗಳನ್ನು, ಇಲ್ಲಿನ ವೃತ್ತಿ ಸ್ನೇಹಿತರನ್ನು ಇಬ್ಬರೂ ಮದುವೆಗೆ ಆಹ್ವಾನಿಸಿರಲಿಲ್ಲ. ಹಾಗಿದ್ದರೂ ಮದುವೆ ಎಂದ ಮೇಲೆ ಎಂಜಾಯ್ ಮೆಂಟ್ ಇರಲೇಬೇಕಲ್ವೇ?ಹಾಗಾಗಿ ಮದುವೆಯಾದ ಬಳಿಕ ಅದರ ಸಂಭ್ರಮಾಚರಣೆ ಮಾಡಲು ವಿರಾಟ್-ಅನುಷ್ಕಾ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಮದುವೆ ಬಳಿಕ ಸಂಜೆ ತಮ್ಮ ಕುಟುಂಬದವರು, ಕೆಲವೇ ಕೆಲವು ಆಪ್ತ