ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಟೆಲಿಯಲ್ಲಿ ಅದ್ಧೂರಿಯಾಗಿ ನೆರವೇರಿದ್ದೇನೋ ನಿಜ. ಆದರೆ ಮದುವೆಗೂ ಮೊದಲು ಹಲವು ಆತಂಕದ ಕ್ಷಣಗಳು ಎದುರಾಗಿತ್ತು ಎಂದು ಮದುವೆಯ ತಯಾರಿ ಉಸ್ತುವಾರಿ ವಹಿಸಿಕೊಂಡಿದ್ದ ಡಿಸೈನರ್ ದೇವಿಕಾ ನರೈನ್ ಆಂಗ್ಲ ಮಾಧ್ಯಮಕ್ಕೆ ಹೇಳಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಮದುವೆಯನ್ನು ಹೊರಾವರಣದಲ್ಲಿ ಮಾಡಬೇಕೆಂದು ಯೋಜನೆ ಮಾಡಿಕೊಳ್ಳಲಾಗಿತ್ತಂತೆ. ಆದರೆ ಅದು ಯಾವುದೂ ನಡೆಯಲಿಲ್ಲ. ಈ ಸಮಯದಲ್ಲಿ ಇಟೆಲಿಯಲ್ಲಿ ವಿಪರೀತ ಚಳಿ, ಸ್ನೋ ಫಾಲಿಂಗ್ ಇರುತ್ತದೆ. ಅದರ