ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೇ ವಾರ ಇಟೆಲಿಯಲ್ಲಿ ವಿವಾಹವಾಗಲಿದ್ದಾರೆಂದು ಸುದ್ದಿ ಹಬ್ಬಿರುವ ಬೆನ್ನಲ್ಲೇ ಅವರಿಬ್ಬರ ಜೀವನ ಹೇಗಿರಬಹುದೆಂದು ಜ್ಯೋತಿಷಿಗಳು ಲೆಕ್ಕಾಚಾರ ಹಾಕಿದ್ದಾರೆ. ಆರಂಭದ ಎರಡು ವರ್ಷಗಳು ಈ ಜೋಡಿ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಇಬ್ಬರ ಬ್ಯುಸಿ ವೃತ್ತಿ ವೇಳಾಪಟ್ಟಿಯೇ ಇದಕ್ಕೆ ಕಾರಣ. ಇದರಿಂದ ಇಬ್ಬರಲ್ಲೂ ಮನಸ್ತಾಪ ಕಂಡುಬರಬಹುದು ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.ಇಬ್ಬರ ಜಾತಕ ಪ್ರಕಾರ ಆರಂಭದ