ಮುಂಬೈ: ಡಿಸೆಂಬರ್ ನಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಕ್ರಿಕೆಟ್ ಆಡಲು ಆಗುತ್ತಿಲ್ಲ. ಬಿಡುವು ಕೊಡಿ ಎಂದು ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ ಬೆನ್ನಲ್ಲೇ ಹಲವು ಊಹಾಪೋಹಗಳು ಎದ್ದಿದೆ. ಮತ್ತೊಮ್ಮೆ ವಿರಾಟ್-ಅನುಷ್ಕಾ ಮದುವೆ ಸುದ್ದಿ ಗರಿಗೆದರಿದೆ. ಕಳೆದ ವರ್ಷವೂ ಇವರಿಬ್ಬರು ಡಿಸೆಂಬರ್ ಅಂತ್ಯಕ್ಕೆ ಮದುವೆಯಾಗುತ್ತಾರೆ ಎಂದು ಭಾರೀ ಸುದ್ದಿಯಾಗಿತ್ತು. ಆದರೆ ಇಬ್ಬರೂ ಉತ್ತರಾಖಂಡ್ ನಲ್ಲಿ ನ್ಯೂ ಇಯರ್ ಸೆಲಬ್ರೇಷನ್ ಮಾಡಿ ಮದುವೆ ಸುದ್ದಿ ಏನೂ ಇಲ್ಲ ಎಂದು ಖಡಕ್ ಆಗಿ