ಜೋಹಾನ್ಸ್ ಬರ್ಗ್ : ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾದ ನಾಯಕ ರಾಗಿ ಟೆಸ್ಟ್ ಕ್ರಿಕೆಟ್ ಗರಿಷ್ಟ ರನ್ ಗಳಿಸುವುದರ ಮೂಲಕ ಮಾಜಿ ನಾಯಕ ಎಂ.ಎಸ್.ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 41 ರನ್ ಮಾಡಿ ಕೊಹ್ಲಿ ಅವರು ನಾಯಕನಾಗಿ 35 ನೇ ಟೆಸ್ಸ್ ಪಂದ್ಯದಲ್ಲೇ 3,456 ರನ್ ಗಳಿಸಿದರು. ಈ ಮೂಲಕ ಅವರು ಮಾಜಿ ನಾಯಕರಾಗಿ 60 ಟೆಸ್ಟ್ ಪಂದ್ಯಗಳಲ್ಲಿ