ನಾಗ್ಪುರ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ನಮ್ಮ ಬೆಂಗಳೂರಿಗೂ ಭಾರೀ ನಂಟು. ಕೊಹ್ಲಿ ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡುತ್ತಾರೆ. ಅವರ ಗೆಳತಿ ಅನುಷ್ಕಾ ಶರ್ಮಾ ಕೂಡಾ ಮೂಲತಃ ಬೆಂಗಳೂರಿನವರೇ. ಹೀಗಾಗಿಯೇ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವಾಗ ಬೌಂಡರಿ ಗೆರೆಯ ಬಳಿ ನಿಂತಿದ್ದರೆ ಸಾಕು, ಅಭಿಮಾನಿಗಳು ಅವರ ಹೆಸರನ್ನು ಕೂಗಿ ಹುಚ್ಚೆದ್ದು ಕುಣಿಯುತ್ತಿರುತ್ತಾರೆ. ಇಂತಿಪ್ಪ ಕೊಹ್ಲಿ ಬೆಂಗಳೂರಿನ ಬಗ್ಗೆ ನಾಗ್ಪುರ ಟಿ-ಟ್ವೆಂಟಿ