ಮುಂಬೈ: ಧೋನಿ, ಅಜರುದ್ದೀನ್, ಸಚಿನ್ ತೆಂಡುಲ್ಕರ್.. ಹೀಗೆ ಕ್ರಿಕೆಟಿಗರ ಜೀವನ ಸಿನಿಮಾವಾಗುತ್ತಿರುವ ಕಾಲವಿದು. ಹಾಗಾದರೆ ನಿಮ್ಮ ಸಿನಿಮಾ ಯಾವಾಗ ಮಾರಾಯ್ರೇ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಪ್ರಶ್ನಿಸಿದ್ದಕ್ಕೆ ಅವರು ಹೇಳಿದ ಉತ್ತರ ನೋಡಿ. ಸಚಿನ್ ತೆಂಡುಲ್ಕರ್ ಸಿನಿಮಾ ಸಚಿನ್: ಎ ಬಿಲಿಯನ್ ಡ್ರೀಮ್ಸ್ ನೋಡಿದ ಮೇಲೆ ಟೀಂ ಇಂಡಿಯಾ ಆಟಗಾರರೆಲ್ಲಾ ಒಬ್ಬೊಬ್ಬರಾಗಿ ಮಾಧ್ಯಮಗಳ ಮೈಕ್ ಮುಂದೆ ಬಂದು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.ಇದೇ ವೇಳೆ ನಾಯಕ ಕೊಹ್ಲಿ