ಸೆಂಚೂರಿಯನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರಾಳಿಗಳ ಪಾಲಿಗೆ ಮೈದಾನದಲ್ಲಿ ಫ್ರೆಂಡ್ಲೀ ಅಲ್ಲ ಎನ್ನುವುದೇ ಎಲ್ಲರ ನಂಬಿಕೆ. ಆದರೆ ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ನಾಯಕನ ಈ ವರ್ತನೆ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟಕ್ಕೂ ಕೊಹ್ಲಿ ಎದುರಾಳಿಗಳು ಮೆಚ್ಚುವಂತಹ ಯಾವ ಕೆಲಸ ಮಾಡಿದ್ದಾರೆ ಗೊತ್ತಾ? ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಆಫ್ರಿಕಾದ ಆರಂಭಿಕ ಮಾರ್ಕರಾಮ್ 94 ರನ್ ಗಳಿಗೆ ಔಟಾಗಿ ಶತಕ ವಂಚಿತರಾಗಿದ್ದರು.ಆದರೆ ನಿರಾಸೆಯಲ್ಲಿ ಮರಳುತ್ತಿರುವಾಗ ಮಾರ್ಕರಾಮ್