ಲವ್ ಬರ್ಡ್ಸ್ಗಳಂತೆ ಸದಾ ಅಂಟಿಕೊಂಡಿರುತ್ತಿದ್ದ ಅನುಷ್ಕಾ ಶರ್ಮಾ ಮತ್ತು ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ಬೇರ್ಪಟ್ಟಿದ್ದರು. ಮತ್ತೆ ಕೆಲವು ತಿಂಗಳ ಬಳಿಕ ಅವರ ನಡುವೆ ಮತ್ತೆ ರಾಜಿಯಾಗಿತ್ತು. ಅವರಿಬ್ಬರು ಮರಳಿ ಒಂದಾಗಿದ್ದು ಅಭಿಮಾನಿಗಳಲ್ಲಿ ಹೇಳತೀರದ ಹರ್ಷವನ್ನು ತಂದಿತ್ತು. ಆದರೆ ಮತ್ತೀಗ ಈ ಸಂತೋಷವನ್ನು ಹಾಳುಗೆಡವುವಂತಹ ಸುದ್ದಿಯನ್ನು ಹರಿದಾಡುತ್ತಿದೆ.