ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಇಂದು 1000 ನೇ ಪೋಸ್ಟ್ ಮಾಡುವ ಮೂಲಕ ದಾಖಲೆ ಮಾಡಿದ್ದಾರೆ. ಅದೂ ಒಂದು ವಿಶಿಷ್ಟ ಫೋಟೋ ಮೂಲಕ ಸಾವಿರನೇ ಪೋಸ್ಟ್ ನ್ನು ಸ್ಮರಣೀಯವಾಗಿಸಿದ್ದಾರೆ. ಕೊಹ್ಲಿ ತಮ್ಮದೇ 2008 ಮತ್ತು 2020 ಬ್ಯಾಟಿಂಗ್ ಮಾಡುವ ಫೋಟೋವನ್ನು ಕೊಲೇಜ್ ಮಾಡಿ ಹಾಕಿಕೊಂಡಿದ್ದಾರೆ.ಈ ಮೂಲಕ ದಾಖಲೆಯ ಪೋಸ್ಟ್ ನ್ನು ಸ್ಮರಣೀಯವಾಗಿಸಿದ್ದಾರೆ. ಇನ್ನು, ಕೊಹ್ಲಿಯ ಈ ವಿಶಿಷ್ಟ ಫೋಟೋಗೆ ಪತ್ನಿ ಅನುಷ್ಕಾ