ಐಪಿಎಲ್ 13: ಅಭ್ಯಾಸದಲ್ಲಿ ಭುಜ ನೋವು ಬಂತು ಎಂದು ಅಭಿಮಾನಿಗಳಿಗೆ ಶಾಕ್ ಕೊಟ್ಟ ವಿರಾಟ್ ಕೊಹ್ಲಿ

ದುಬೈ| Krishnaveni K| Last Modified ಭಾನುವಾರ, 13 ಸೆಪ್ಟಂಬರ್ 2020 (13:22 IST)
ದುಬೈ: ಆರಂಭವಾಗಲು ಬೆರಳೆಣಿಕೆಯ ದಿನಗಳು ಬಾಕಿಯಿವೆ. ಆರ್ ಸಿಬಿ ಈ ಬಾರಿಯಾದರೂ ತನ್ನ ದುರಾದೃಷ್ಟ ಕಳೆದು ಉತ್ತಮ ಪ್ರದರ್ಶನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.

 
ಈ ನಡುವೆ ನಾಯಕ ವಿರಾಟ್ ಕೊಹ್ಲಿ ಆರಂಭದಲ್ಲಿ ತನಗೆ ಭುಜ ನೋವು ಬಂತು ಎನ್ನುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಆದರೆ ಅದಕ್ಕೆಲ್ಲಾ ಕಾರಣ ಐದು ತಿಂಗಳ ಕೊರೋನಾ ಬ್ರೇಕ್. ಬ್ರೇಕ್ ಬಳಿಕ ಮೊದಲ ಬಾರಿಗೆ ಅಭ್ಯಾಸ ನಡೆಸಿದಾಗ ಭುಜ ಸೋತು ಹೋದ ಅನುಭವವಾಯಿತು. ಆದರೆ ಅದೆಲ್ಲಾ ಬಳಿಕ ಸರಿಯಾಯಿತು. ಈಗ ಎಲ್ಲರೂ ಫಿಟ್ ಆಗಿದ್ದೇವೆ. ಐಪಿಎಲ್ ಗೆ ತಯಾರಾಗಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :