ನವದೆಹಲಿ: ಅತ್ತ ಮದುವೆ ಬಗ್ಗೆ ರೂಮರ್ ಹಬ್ಬುತ್ತಿದ್ದರೆ ಅದಕ್ಕೆ ನೀರೆರೆಯುವಂತೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸ್ವಿಜರ್ ಲ್ಯಾಂಡ್ ವಿಮಾನವೇರಿದ್ದಾರೆ. ಅನುಷ್ಕಾ ತನ್ನ ಪೋಷಕರ ಜತೆ ಮುಂಬೈ ವಿಮಾನ ನಿಲ್ದಾಣದಿಂದ ಸ್ವಿಜರ್ ಲ್ಯಾಂಡ್ ಫ್ಲೈಟ್ ಹತ್ತಿದ್ದರೆ, ಕೊಹ್ಲಿ ನವದೆಹಲಿ ಮೂಲಕ ತಡರಾತ್ರಿ ಸ್ವಿಜರ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಈ ಪ್ರಯಾಣ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.ಕೊಹ್ಲಿ ಮತ್ತು ಅನುಷ್ಕಾ ಇಟೆಲಿಯಲ್ಲಿ ಮುಂದಿನ ವಾರ