ಕೇಪ್ ಟೌನ್: ಇತ್ತೀಚೆಗೆ ದ.ಆಫ್ರಿಕಾ ಪ್ರವಾಸ ಮಾಡಿದ್ದ ಟೀಂ ಇಂಡಿಯಾಗೆ ಅಲ್ಲಿನ ಕೇಪ್ ಟೌನ್ ನಗರದ ನೀರಿನ ಸಮಸ್ಯೆ ಚೆನ್ನಾಗಿ ಅರಿವಾಗಿದೆ. ಹೀಗಾಗಿ ಸಮಸ್ಯೆಗೆ ನೆರವಾಗಲು ಟೀಂ ಇಂಡಿಯಾ ಸದಸ್ಯರು ಕೈ ಜೋಡಿಸಿದ್ದಾರೆ. ಕೇಪ್ ಟೌನ್ ನಲ್ಲಿ ಪಂದ್ಯವಿದ್ದಾಗ ಮಿತವಾಗಿ ನೀರು ಬಳಸಲು ಕ್ರಿಕೆಟಿಗರಿಗೂ ಸೂಚನೆ ನೀಡಲಾಗಿತ್ತು. ಅಲ್ಲಿನ ಜನ ನೀರಿಲ್ಲದೇ ಅಗತ್ಯ ಚಟುವಟಿಕೆಗಳಿಗೂ ಪರದಾಡುವಂತಾಗಿದೆ. ಹೀಗಾಗಿ ದ.ಆಫ್ರಿಕಾ ಕ್ರಿಕೆಟಿಗರ ಒಳ್ಳೆಯ ಕೆಲಸಕ್ಕೆ ಟೀಂ ಇಂಡಿಯಾ ಆಟಗಾರರೂ ಕೈ