ಲಂಡನ್: ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ನಂತರ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಚ್ಯಾರಿಟಿ ಸಂಸ್ಥೆಯ ಕಾರ್ಯಕ್ರಮದ ಅಂಗವಾಗಿ ಪಾರ್ಟಿ ಆಯೋಜಿಸಲಾಗಿತ್ತು. ಅದಕ್ಕೆ ಬಹುಕೋಟಿ ಸಾಲ ಪ್ರಕರಣದ ಆರೋಪಿ ವಿಜಯ್ ಮಲ್ಯ ಕೂಡಾ ಬಂದಿದ್ದರು ಎನ್ನುವುದು ಹಳೇ ವಿಚಾರ!