ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯವನ್ನ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ಮತ್ತು ಕೆಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅತಿಥೇಯ ತಂಡವನ್ನು 124 ರನ್ ಗಳಿಂದ ಸೋಲಿಸಿದ ಟೀಂ ಇಂಡಿಯಾ ಈ ಮೂಲಕ ದ.ಆಫ್ರಿಕಾದಲ್ಲಿ ಅದೇ ತಂಡವನ್ನು ಗರಿಷ್ಠ ರನ್ ಗಳ ಅಂತರದ ಆಧಾರದಲ್ಲಿ ಸೋಲಿಸಿದ ದಾಖಲೆ ಮಾಡಿತು. ಆಫ್ರಿಕಾ ಇದುವರೆಗೆ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ 0-3 ರಿಂದ ಹಿನ್ನಡೆ ಅನುಭವಿಸಿದ ಉದಾಹರಣೆಯೇ ಇರಲಿಲ್ಲ.ಮೂರು ಏಕದಿನ