ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಕೊಹ್ಲಿಗೆ ಮನಸ್ಸಿಲ್ಲ ಎಂಬ ಸುದ್ದಿಗಳಿಗೆ ವಿರಾಟ್ ಕೊಹ್ಲಿ ಸಿಟ್ಟಿಗೆದ್ದಿದ್ದಾರೆ. ನಾನು ಆಡಲ್ಲ ಎಂದು ಹೇಳಿದವರು ಯಾರು ಎಂದು ಖಡಕ್ ಆಗಿ ಕೊಹ್ಲಿ ಕೇಳಿದ್ದಾರೆ.