ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ಒಂದೇ ಪಂದ್ಯಕ್ಕೆ ಟೀಂ ಇಂಡಿಯಾಗೆ ಧೋನಿ ಅನುಪಸ್ಥಿತಿ ಕಾಡತೊಡಗಿದೆ! ಕಾರಣ ರಿಷಬ್ ಪಂತ್ ಕೀಪಿಂಗ್ ವೈಖರಿ!ನಾಲ್ಕನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಸ್ಟಂಪಿಂಗ್ ಚಾನ್ಸ್ ಒಂದನ್ನು ಮಿಸ್ ಮಾಡಿದ್ದು, ನಾಯಕ ವಿರಾಟ್ ಕೊಹ್ಲಿಗೆ ಸಿಟ್ಟು ತರಿಸಿದೆ. ಸ್ವತಃ ಕೊಹ್ಲಿ ಸೋಲಿಗೆ ಇದೂ ಒಂದು ಕಾರಣ ಎಂದು ಪಂದ್ಯದ ನಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಔಟ್, ನಾಟೌಟ್ ನ್ನು ಕರಾರುವಾಕ್ಕಾಗಿ ಹೇಳುವ ಧೋನಿ ಇಲ್ಲದೇ ಡಿಆರ್ ಎಸ್