ಸೆಂಚೂರಿಯನ್: ದ.ಆಫ್ರಿಕಾಗೆ ಕಾಲಿಟ್ಟಾಗಿನಿಂದ ಒಂದೇ ಒಂದು ಗೆಲುವಿನ ರುಚಿ ಕಾಣದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದೂ ಸಾಲದೆಂಬಂತೆ ತಮ್ಮ ವರ್ತನೆಯಿಂದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿಯಾಗಿರುವುದು ಹೊಸತೇನಲ್ಲ. ಪದೇ ಪದೇ ಅಂಪಾಯರ್ ಗೆ ದೂರು ನೀಡಿ ಪಂದ್ಯದ ಸಂಭಾವನೆಯ ಶೇ. 25 ರಷ್ಟು ದಂಡ ಹಾಕಿಸಿಕೊಂಡ ಬೆನ್ನಲ್ಲೇ ಕೊಹ್ಲಿ ಮತ್ತೊಮ್ಮೆ ಮೈದಾನದಲ್ಲಿ ಎಗರಾಡಿದ್ದಾರೆ.ಅದು ದ್ವಿತೀಯ ಇನಿಂಗ್ಸ್ ನಲ್ಲಿ ತಮ್ಮ ವಿಕೆಟ್ ಪಡೆದ ಆಫ್ರಿಕಾ ವೇಗಿ