ಸೆಂಚೂರಿಯನ್: ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ 900 ರೇಟಿಂಗ್ ಪಾಯಿಂಟ್ ಗಿಂತ ಅಧಿಕ ಅಂಕ ಗಳಿಸಿದ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ದಾಖಲೆ ಮಾಡಿದ ವಿಶ್ವದ ಎರಡನೇ ಮತ್ತು ಭಾರತದ ಪ್ರಥಮ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಕೊಹ್ಲಿ ಪಾತ್ರರಾಗಿದ್ದಾರೆ. ದ.ಆಫ್ರಿಕಾದ ಎಬಿಡಿ ವಿಲಿಯರ್ಸ್ ಇದಕ್ಕೂ ಮೊದಲು ಈ ಸಾಧನೆ ಮಾಡಿದ್ದಾರೆ.ಕೊಹ್ಲಿ ಇದೀಗ ಐಸಿಸಿಯ ಆಲ್ ಟೈಮ್ ರ್ಯಾಂಕಿಂಗ್ ಪಟ್ಟಿಯಲ್ಲೂ ಬ್ರಿಯಾನ್ ಲಾರಾರನ್ನು ಹಿಂದಕ್ಕಿ ಏಕದಿನ