ಜಹೀರ್ ಖಾನ್ ಮದುವೆ ಪಾರ್ಟಿಯಲ್ಲಿ ಅನುಷ್ಕಾ ಜತೆ ವಿರಾಟ್ ಕೊಹ್ಲಿ ಡ್ಯಾನ್ಸ್! (ವಿಡಿಯೋ)

ಮುಂಬೈ| Krishnaveni| Last Modified ಬುಧವಾರ, 29 ನವೆಂಬರ್ 2017 (08:39 IST)
ಮುಂಬೈ: ಮೈದಾನದಲ್ಲಿ ಎದುರಾಳಿಗಳ ಎದೆ ನಡುಗಿಸುವ ವಿರಾಟ್ ಕೊಹ್ಲಿ ಡ್ಯಾನ್ಸ್ ಗೂ ಸೈ ಎಂದು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ವಿವಾಹವಾದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಸಾಗರಿಕಾ ಘಾಟೆ ಏರ್ಪಡಿಸಿದ್ದ ಪಾರ್ಟಿಯಲ್ಲಿ ಕೊಹ್ಲಿ ಮನಸೂರೆಗೊಳ್ಳುವಂತಿತ್ತು.

ಮನದೆನ್ನೆ ಅನುಷ್ಕಾ ಶರ್ಮಾ ಜತೆ ಪಾರ್ಟಿಗೆ ಬಂದಿದ್ದ ವಿರಾಟ್ ಕೊಹ್ಲಿ ಬಾಲಿವುಡ್ ಹಾಡುಗಳಿಗೆ ಪಂಜಾಬಿ ನೃತ್ಯ ಮಾಡಿ ಹುಚ್ಚೆಬ್ಬಿಸಿದರು. ಇವರ ಜತೆಗೆ ಜಹೀರ್ ದಂಪತಿಯೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಇದರ ಝಲಕ್ ಇಲ್ಲಿ ನೋಡಿ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ

ಇದರಲ್ಲಿ ಇನ್ನಷ್ಟು ಓದಿ :