ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೋಸ್ಟ್ ವಾಂಟೆಡ್ ಕಪಲ್. ಇಬ್ಬರೂ ಎಲ್ಲಿ ಹೋದರೂ ಜತೆಯಾಗಿ ಹೋಗುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಇವರಿಬ್ಬರು ಈಗ ಹೊಸ ಸುದ್ದಿ ಕೊಡುತ್ತಿದ್ದಾರೆ.ಅದು ಮದುವೆ ವಿಷಯವಂತೂ ಅಲ್ಲ. ಮದುವೆ ಬಗ್ಗೆ ಯಾಕೋ ಈ ಜೋಡಿ ತುಟಿ ಪಿಟಕ್ ಎನ್ನುತ್ತಿಲ್ಲ. ಅದರ ಬದಲಾಗಿ ಕೊಹ್ಲಿ ಮತ್ತು ಅನುಷ್ಕಾ ಜತೆಯಾಗಿ ರೆಸ್ಟೋರೆಂಟ್ ಒಂದನ್ನು ತೆರೆಯಲಿದ್ದಾರಂತೆ ಎಂಬ ಸುದ್ದಿ ಬಂದಿದೆ.ಇದೇ ಕಾರಣಕ್ಕೆ ಇಬ್ಬರೂ