ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಜತೆ ಮುಂದಿನ ವಾರ ಇಟೆಲಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಈ ಬಾರಿಯೂ ಆ ಸುದ್ದಿ ಟುಸ್ ಎನ್ನಲಾಗುತ್ತಿದೆ. ಹಲವು ಬಾರಿ ಈ ಪ್ರೇಮಿಗಳ ಮದುವೆ ಸುದ್ದಿ ಹರಿದಾಡಿ ಕೊನೆಗೆ ಕೊಹ್ಲಿ ಅಥವಾ ಅನುಷ್ಕಾ ಸ್ಪಷ್ಟನೆ ನೀಡಿ ಮದುವೆ ಸದ್ಯಕ್ಕಿಲ್ಲ ಎನ್ನುವುದರೊಂದಿಗೆ ತೆರೆ ಬೀಳುತ್ತಿತ್ತು. ಕೆಲವು ದಿನಗಳ ಹಿಂದೆಯೂ ಇದೇ ರೀತಿ