ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೋಸ್ಟ್ ವಾಂಟೆಡ್ ಸೆಲೆಬ್ರಿಟಿ ಕಪಲ್ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಪವರ್ ಕಪಲ್ ಈಗ ತಮ್ಮಿಬ್ಬರ ನಡುವೆ ಒಬ್ಬರೊನ್ನೊಬ್ಬರು ಯಾರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸ್ಪರ್ಧೆಯೊಂದನ್ನು ಮಾಡಿದ್ದಾರೆ.ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿರುವ ದಂಪತಿ ಪರಸ್ಪರರ ವೃತ್ತಿ, ವೈಯಕ್ತಿಕ ವಿಚಾರಗಳ ಕುರಿತಾಗಿ ಪ್ರಶ್ನೆ ಮಾಡಿ ಇಬ್ಬರಲ್ಲಿ ಯಾರು ಹೆಚ್ಚು ಇನ್ನೊಬ್ಬರನ್ನು ಅರ್ಥ