ಮುಂಬೈ: ಇಂಗ್ಲೆಂಡ್ ಪ್ರವಾಸ ಮುಗಿಸಿ ಮುಂಬೈನ ತಮ್ಮ ಮನೆಗೆ ಮರಳುವ ಮೊದಲು ಮುಂಬೈ ವಿಮಾನ ನಿಲ್ದಾಣದಲ್ಲಿ ಪುಟಾಣಿ ಅಭಿಮಾನಿಯೊಬ್ಬರ ಜತೆ ನಡೆದುಕೊಂಡ ರೀತಿಗೆ ವಿರಾಟ್ ಕೊಹ್ಲಿ ದಂಪತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಶರ್ಮಾ ಜತೆ ಬಂದಿಳಿದ ಕೊಹ್ಲಿ ತಮ್ಮ ಕಾರಿನ ಬಳಿ ಸಾಗುವಾಗ ಬಾಲಕನೊಬ್ಬ ಕೊಹ್ಲಿಯ ಫೋಟೋಗಳ ಸಂಗ್ರಹವನ್ನು ಅಟೋಗ್ರಾಫ್ ಗಾಗಿ ಎದುರು ಹಿಡಿದಿದ್ದ.ಆದರೆ ಕೊಹ್ಲಿ ಆತನ ಕೈಯನ್ನು ತಳ್ಳಿ ಪತ್ನಿ ಅನುಷ್ಕಾ ಜತೆ ಕಾರಿನತ್ತ