ಮುಂಬೈ: ಭಾರತ ತಂಡದ ಕೋಚ್ ಹುದ್ದೆ ಎನ್ನುವುದು ಇದೀಗ ದೇಶದ ಅತ್ಯಂತ ಹಾಟ್ ಸೀಟ್ ಆಗಿ ಪರಿವರ್ತನೆಯಾಗಿದೆ. ಘಟಾನುಘಟಿಗಳ ನಡುವೆ ಸ್ಪರ್ದೆ ಏರ್ಪಟ್ಟಿದೆ. ವೀರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ, ಟಾಮ್ ಮೂಡಿ ನಡುವೆ ಬಿರುಸಿನ ಪೈಪೋಟಿ ಒಂದೆಡೆ ಇದ್ದರೆ, ಇನ್ನೊಂದೆಡೆ ವಿರಾಟ್ ಕೊಹ್ಲಿ ಮನಸ್ಸು ಬೇರೆಯವರ ಕಡೆಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.ಚಾಂಪಿಯನ್ಸ್ ಟ್ರೋಫಿಗಾಗಿ ಲಂಡನ್ ವಿಮಾನ ಏರುವ ಮೊದಲು ಬಿಸಿಸಿಐ ಕೋಚ್ ಆಯ್ಕೆ ಸಮಿತಿಯ ಸದಸ್ಯರಾದ