ಕೋಲ್ಕೊತ್ತಾ: ಕ್ರಿಸ್ ಮಸ್ ಬಂತೆಂದರೆ ಸಾಂತಾ ಬಂದು ಗಿಫ್ಟ್ ಕೊಡುತ್ತಾರೆ ಎಂದು ಮಕ್ಕಳು ಕುತೂಹಲದಿಂದ ಎದುರು ನೋಡುತ್ತಾರೆ. ಆದರೆ ಸೀಕ್ರೆಟ್ ಸಾಂತಾ ಆಗಿ ತಮ್ಮ ಮೆಚ್ಚಿನ ತಾರೆಯೇ ಬಂದರೆ? ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೇ ರೀತಿ ಸಾಂತಾ ವೇಷ ಧರಿಸಿ ಬಂದು ಮಕ್ಕಳ ಮುಖದಲ್ಲಿ ನಗು ತಂದಿದ್ದಾರೆ. ಕೋಲ್ಕೊತ್ತಾದ ಶೆಲ್ಟರ್ ಹೋಂ ಒಂದಕ್ಕೆ ಸಾಂತಾ ವೇಷ ಧರಿಸಿ ಭೇಟಿ ನೀಡಿದ್ದ ಕೊಹ್ಲಿ ವಿಡಿಯೋವನ್ನು ಸ್ಟಾರ್ ಪ್ಲಸ್