ಸಿಡ್ನಿ: ಡಿಆರ್ ಎಸ್ ಗಲಾಟೆಗೆ ಮತ್ತೆ ಮರು ಜೀವ ಸಿಕ್ಕಿದೆ. ಬೆಂಗಳೂರು ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನಡೆದಿದ್ದ ಈ ಗಲಾಟೆಯನ್ನು ಸ್ಟೀವ್ ಸ್ಮಿತ್ ಮತ್ತೆ ಕೆದಕಿದ್ದಾರೆ.