ಲೀಡ್ಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯಕ್ಕೆ ಕಳಪೆ ಫಾರ್ಮ್ ನಲ್ಲಿರಬಹುದು. ಆದರೆ ಅಲ್ಲಿಗೆ ಈ ಆಧುನಿಕ ಕ್ರಿಕೆಟ್ ನ ದಿಗ್ಗಜನ ವೃತ್ತಿ ಜೀವನ ಮುಗಿಯಿತು ಎಂದರ್ಥವಲ್ಲ ಎಂದು ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಹೇಳಿದ್ದಾರೆ.ಸದ್ಯದಲ್ಲೇ ವಿರಾಟ್ ಕೊಹ್ಲಿಯಿಂದ ಬಿಗ್ ಹಂಡ್ರೆಡ್ ನಿರೀಕ್ಷಿಸಿ ಎಂದು ಎದುರಾಳಿಗಳಿಗೆ ಕೋಚ್ ರಾಜ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.‘ಕಳೆದ ಪಂದ್ಯದ ಬಳಿಕ ಕೊಹ್ಲಿ ಜೊತೆ ಮಾತನಾಡಿದ್ದೆ. ಅವರು ಗೆಲುವಿನ ಬಗ್ಗೆ ತಮ್ಮ ಆಟದ