ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸಚಿನ್ ತೆಂಡುಲ್ಕರ್ ದಾಖಲೆಯೊಂದನ್ನು ಮುರಿದಿದ್ದಾರೆ. ರನ್ ಚೇಸಿಂಗ್ ಸಂದರ್ಭ ಅತೀ ಹೆಚ್ಚು ಶತಕ ಗಳಿಸಿದ ದಾಖಲೆ ಈಗ ಕೊಹ್ಲಿ ಹೆಸರಲ್ಲಿದೆ. ಈ ಪಂದ್ಯದಲ್ಲಿ ವಿನೂತನವಾಗಿ ಬರೆದ ಇತರ ದಾಖಲೆಗಳು ಯಾವುದೆಲ್ಲಾ ನೋಡೋಣ.