ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಮುಗಿದು, ಟಿ20 ಸರಣಿಗೆ ಆರಂಭಕ್ಕೂ ಮುನ್ನ ಸಿಕ್ಕಿ ಸಣ್ಣ ವಿರಾಮವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಏಕದಿನ ನಂ.1 ಬ್ಯಾಟ್ಸ್ ಮನ್ ಸ್ಥಾನಕ್ಕೇರಿದ ಕೊಹ್ಲಿ ಇದೀಗ ಜಾಹೀರಾತು ಶೂಟಿಂಗ್ ನಲ್ಲಿ ಬ್ಯುಸಿ. ಬಿಡುವಿಲ್ಲದ ಕ್ರಿಕೆಟ್ ನಡುವೆ ಬಾಕಿಯಾಗಿರುವ ಜಾಹೀರಾತು ಶೂಟಿಂಗ್ ಗಳನ್ನು ಕೊಹ್ಲಿ ಮುಗಿಸಿಕೊಂಡರು.ಕ್ಯಾಮರಾ ಎದುರು ಕೆಲವು ಸ್ಟಂಟ್ಸ್ ಮಾಡುತ್ತಿರುವ ಫೋಟೋಗಳನ್ನು ಕೊಹ್ಲಿ ತಮ್ಮ ಇನ್ ಸ್ಟಾಗ್ರಾಂ