ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಬಾಲ್ ವೇಸ್ಟ್ ಮಾಡುವ ಜಾಯಮಾನದವರೇ ಅಲ್ಲ. ಅವರು ಬ್ಯಾಟಿಂಗ್ ಗೆ ಕುದುರಿಕೊಳ್ಳಲು ತುಂಬಾ ಹೊತ್ತು ತೆಗೆದುಕೊಳ್ಳುವವರೂ ಅಲ್ಲ. ಒಮ್ಮೆ ಕುದುರಿಕೊಂಡರೆ ಮುಗಿಯಿತು ಎದುರಾಳಿ ಕತೆ. ಬೌಂಡರಿ ಮೇಲೆ ಬೌಂಡರಿ ಗಿಟ್ಟಿಸುತ್ತಾ ಎದುರಾಳಿಗಳನ್ನು ಸುಸ್ತು ಹೊಡೆಸುತ್ತಾರೆ. ಒಂದು ವೇಳೆ ಅವರು ಶತಕ ಹೊಡೆದರೆ 20-25 ಬಾಲ್ ಕಡಿಮೆಯೇ ಬಳಸಿರುತ್ತಾರೆ.ಆದರೆ ದ.ಆಫ್ರಿಕಾ ಸರಣಿಯಲ್ಲಿ ಕೊಹ್ಲಿ ಏಕ್ ದಂ ಬದಲಾಗಿದ್ದಾರೆ. ಅವರು ಇದುವರೆಗೂ