ತಂದೆಯಾದ ಬಳಿಕ ಟ್ವಿಟರ್ ನಲ್ಲಿ ವಿವರಣೆಯನ್ನೇ ಬದಲಿಸಿದ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಸೋಮವಾರ, 18 ಜನವರಿ 2021 (09:24 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂದೆಯಾದ ಬಳಿಕ ತಮ್ಮ ಟ್ವಿಟರ್ ನಲ್ಲಿ ಸ್ವಯಂ ವಿವರವನ್ನೇ ಬದಲಾಯಿಸಿದ್ದಾರೆ.

 
ಟ್ವಿಟರ್ ನಲ್ಲಿ ತಮ್ಮ ಸ್ವವಿವರವನ್ನು ‘ಹೆಮ್ಮೆಯ ಪತಿ ಮತ್ತು ತಂದೆ’ ಎಂದು ಕೊಹ್ಲಿ ಬದಲಾಯಿಸಿದ್ದಾರೆ. ಜನವರಿ 11 ರಂದು ಕೊಹ್ಲಿ ಪತ್ನಿ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮಗುವಿನ ಜೊತೆಗಿರಲು ಕೊಹ್ಲಿ ಈಗ ಕ್ರಿಕೆಟ್ ನಿಂದಲೂ ಬಿಡುವು ಪಡೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :