ಮುಂಬೈ: ಅಭಿಮಾನಿಗಳೊಂದಿಗಿನ ಪ್ರಶ್ನೋತ್ತರಾವಳಿ ವೇಳೆ ಸಾಮಾಜಿಕ ಜಾಲತಾಣದಲ್ಲಿ ತಾವು ಮೊಟ್ಟೆ ಸೇವಿಸುವುದಾಗಿ ಹೇಳಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ರೋಲ್ ಗೊಳಗಾಗಿದ್ದರು.ಇದುವರೆಗೆ ನಾನು ಫಿಟ್ನೆಸ್ ಗಾಗಿ ಸಸ್ಯಾಹಾರಿಯಾಗಿದ್ದೇನೆ ಎನ್ನುತ್ತಿದ್ದ ಕೊಹ್ಲಿ, ಈಗ ಮೊಟ್ಟೆ ಸೇವಿಸುತ್ತಿರುವುದಾಗಿ ಹೇಳಿದ್ದು, ನೆಟ್ಟಿಗರಿಂದ ಟ್ರೋಲ್ ಗೊಳಗಾಗಿತ್ತು. ಮೊಟ್ಟೆ ಸಸ್ಯಾಹಾರವೇ? ಕೊಹ್ಲಿ ಯಾವ ಪರಿಯ ಸಸ್ಯಾಹಾರಿ ಎಂದು ಹಲವರು ಟ್ರೋಲ್ ಮಾಡಿದ್ದರು.ಟ್ರೋಲ್ ಬಳಿಕ ಕೊಹ್ಲಿ ಟ್ವಿಟರ್ ಮೂಲಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ವೇಗನ್