ಐಪಿಎಲ್ ಸ್ಫೋಟಕ ಬ್ಯಾಟ್ಸ್ಮನ್, ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿಯನ್ನು ಯಾರಾದರೂ ತಡೆಯಲು ಸಾಧ್ಯವೇ? 919 ರನ್ಗಳು, 6 ಅರ್ಧಶತಕಗಳು ಮತ್ತು ನಾಲ್ಕು ಶತಕಗಳ ಬಳಿಕ 91.9 ಸರಾಸರಿಯೊಂದಿಗೆ ಮತ್ತು 152.4 ಸ್ಟ್ರೈಕ್ ರೇಟ್ನೊಂದಿಗೆ ವಿರಾಟ್ ಕೊಹ್ಲಿಯ ರನ್ ವೇಗವನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ ಉತ್ತರವಾಗಿದೆ.