ಡರ್ಬನ್: ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತವಾಗಿ ರನ್ ಚೇಸ್ ಮಾಡಿ ತಾನು ಚೇಸಿಂಗ್ ನಲ್ಲಿ ಎಂತಹಾ ನಿಸ್ಸೀಮ ಎನ್ನುವುದನ್ನು ವಿರಾಟ್ ಕೊಹ್ಲಿ ನಿರೂಪಿಸಿದ್ದಾರೆ. ಆದರೆ ಮೊದಲು ದ.ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದಾಗ ವಿರಾಟ್ ಕೊಹ್ಲಿ ಕೆಲ ಕಾಲ ಅಭಿಮಾನಿಗಳಿಗೆ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಟೆನ್ ಷನ್ ನೀಡಿದರು. ಅದಕ್ಕೆ ಕಾರಣ ಫೀಲ್ಡಿಂಗ್ ಮಾಡುವಾಗ ಕೊಹ್ಲಿ ಜಾರಿ ಬಿದ್ದಿದ್ದು.ಕಾಲಿಗೆ ಲಘುವಾಗಿ ಪೆಟ್ಟು ಮಾಡಿಕೊಂಡ ಕೊಹ್ಲಿ ಎರಡು ಬಾರಿ ಪೆವಿಲಿಯನ್