ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಡಿಆರ್ ಎಸ್ ವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ.ಆಸ್ಟ್ರೇಲಿಯಾ ಗೆಲುವಿನ ರೂವಾರಿಯಾಗಿದ್ದ ಆಸ್ಟೋನ್ ಟರ್ನರ್ 43 ಎಸೆತಗಳಲ್ಲಿ 84 ರನ್ ಬಾರಿಸಿದ್ದರು. ಆದರೆ ಟರ್ನರ್ ತಮ್ಮ ಇನಿಂಗ್ಸ್ ನ ಆರಂಭದಲ್ಲಿಯೇ ಡಿಆರ್ ಎಸ್ ನಿಂದಾಗಿ ಔಟ್ ಆಗುವುದರಿಂದ ಬಚಾವ್ ಆಗಿದ್ದರು. ಸ್ನಿಕೋ ಮೀಟರ್ ನಲ್ಲಿ ಬಾಲ್ ಕೊಂಚ ಬ್ಯಾಟ್ ಗೆ ಒರೆಸಿರುವುದು ತೋರಿಸಿದರೂ