ಮುಂಬೈ: ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ತಮ್ಮ ಮುದ್ದಿನ ಮಗಳ ಹೆಸರನ್ನು ‘ವಮಿಕಾ’ ಎಂದು ಫೋಟೋ ಸಮೇತ ರಿವೀಲ್ ಮಾಡಿದ್ದಾರೆ. ಆದರೆ ಕೊಹ್ಲಿ ದಂಪತಿ ಇಂತಹದ್ದೊಂದು ಹೆಸರು ರಿವೀಲ್ ಮಾಡಿದ ಬೆನ್ನಲ್ಲೇ ಹಲವರು ಇದೆಂಥಾ ಹೆಸರು ಎಂದು ಅಚ್ಚರಿಪಟ್ಟಿದ್ದಾರೆ.ಆದರೆ ಕೊಹ್ಲಿ ದಂಪತಿ ತಮ್ಮ ಮಗಳಿಗೆ ತಮ್ಮಿಬ್ಬರ ಹೆಸರು ಬರುವಂತೆ ಮತ್ತು ಅರ್ಥವತ್ತಾಗಿರುವಂತೆ ಮುದ್ದಾದ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ವಮಿಕಾ ಎಂದರೆ ಅರ್ಥವೇನು ಗೊತ್ತಾ? ಇದು ದೇವಿಯ ಹೆಸರು. ದೇವಿ ದುರ್ಗಾ ಮಾತೆಯ ಹೆಸರಿನ