ಡರ್ಬನ್: ಧೋನಿ ಡಿಆರ್ ಎಸ್ ಬಗ್ಗೆ ಎಷ್ಟು ಕರಾರುವಾಕ್ ಎನ್ನುವುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಕೆಲವರು ಡಿಆರ್ ಎಸ್ ಎಂದರೆ ಧೋನಿ ರಿವ್ಯೂ ಸಿಸ್ಟಂ ಎಂದು ಹೇಳುತ್ತಾರೆ. ಹಲವು ಬಾರಿ ವಿರಾಟ್ ಕೊಹ್ಲಿಗೆ ಡಿಆರ್ ಎಸ್ ತೆಗೆದುಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಧೋನಿ ಕರೆಕ್ಟಾಗಿ ಸಲಹೆ ನೀಡುತ್ತಾರೆ. ಧೋನಿ ಲೆಕ್ಕಾಚಾರ ಹೆಚ್ಚಾಗಿ ತಪ್ಪುವುದಿಲ್ಲ. ಆದರೆ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಸಲಹೆ ಪಾಲಿಸದೇ ಕೊಹ್ಲಿ