ನವದೆಹಲಿ: ದ್ವಿತೀಯ ಏಕದಿನ ಪಂದ್ಯದಲ್ಲಿ ಗೆಲುವಿಗೆ 2 ರನ್ ಇದ್ದಾಗ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ರನ್ನು ಪೆವಿಲಿಯನ್ ಗೆ ಕಳುಹಿಸಿದ್ದು ಎಲ್ಲರ ನಗೆಪಾಟಲಿಗೀಡಾಗಿತ್ತು. ಈಗ ಅದೇ ಅಂಪಾಯರ್ ಪಾಕಿಸ್ತಾನದ ಅಲೀಂ ದಾರ್ ಒಡೆತನದ ರೆಸ್ಟೋರೆಂಟ್ ಗೆ ಪ್ರಚಾರ ಮಾಡಲು ಕೊಹ್ಲಿ ಹೊರಟಿದ್ದಾರೆ! ಅಲೀಂ ದಾರ್ ಲಾಹೋರ್ ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಲಿದ್ದಾರೆ.ಈ ರೆಸ್ಟೋರೆಂಟ್ ನಿಂದ ಬಂದ ಹಣವನ್ನು ದಾರ್ ವಿಕಲಚೇತನ ಮಕ್ಕಳ ವಿದ್ಯಾಭ್ಯಾಸಕ್ಕೆ