Widgets Magazine

ಸ್ವಿಜರ್ ಲ್ಯಾಂಡ್ ನಲ್ಲಿ ಪತ್ನಿ ಜತೆ ವಿರಾಟ್ ಕೊಹ್ಲಿ ಮಸ್ತ್ ಮಜಾ

ನವದೆಹಲಿ| Krishnaveni K| Last Modified ಸೋಮವಾರ, 30 ಡಿಸೆಂಬರ್ 2019 (10:05 IST)
ನವದೆಹಲಿ: ಟೀಂ ಇಂಡಿಯಾದಿಂದ ಕಿರು ಅವಧಿಯ ಬಿಡುವು ಪಡೆದಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ಪತ್ನಿ ಜತೆ ರಜಾ ಮೂಡ್ ನಲ್ಲಿ ಮಜಾ ಮಾಡುತ್ತಿದ್ದಾರೆ.

 

ಕೊರೆಯುವ ಚಳಿಯಲ್ಲಿ ಸ್ವಿಜರ್ ಲ್ಯಾಂಡ್ ನಲ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಮಜಾ ಮಾಡುತ್ತಿರುವ ಫೋಟೋಗಳನ್ನು ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
 
ಕೊಹ್ಲಿ ಜತೆಗೆ ಸ್ನೇಹಿತ ವರುಣ್ ಧವನ್, ಗೆಳತಿ ನತಾಶಾ ಕೂಡಾ ಜತೆಯಾಗಿದ್ದಾರೆ. ಈ ಬಿಡುವಿನ ಅವಧಿಯ ಬಳಿಕ ಕೊಹ್ಲಿ ಶ್ರೀಲಂಕಾ ಸರಣಿಗೆ ಸಿದ್ಧರಾಗಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :